ಅಮಿತ್ ಶಾ ರ ಎಡವಟ್ಟು?
ಇಂದು ಬಿ ಜೆ ಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ರವರು ಸಿದ್ದರಾಮಯ್ಯ ನವರನ್ನು ಭ್ರಷ್ಟರೆಂದು ತೆಗಳುವ ಭರದಲ್ಲಿ ಎಡವಟ್ಟನ್ನು ಮಾಡಿಕೊಂಡಿದ್ದಾರೆ
ಅಮಿತ್ ಶಾ ರವರು ತಮ್ಮದೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ಬಿ ಸ್ ಎಡೆಯೂರಪ್ಪರವರನ್ನು ಭ್ರಷ್ಟರೆಂದು ಹೇಳಿ ವಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಚುನಾವಣೆಯ ಸಮೀಪದಲ್ಲಿ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಹಾಗು ಪಕ್ಷದ ಅಭ್ಯರ್ಥಿಗಳಿಗೆ ದಕ್ಕೆ ಮಾಡುವುದೊಂತು ಖಂಡಿತ.
ಇನ್ನಾದರೂ ಬಿ ಜೆ ಪಿ ಯವರು ತೆಗಳುವ ಭರದಲ್ಲಿ ತಪ್ಪುಗಳನ್ನು ಮಾಡುವುದು ನಿಲ್ಲಿಸುವರೇ?